Skip to content

ಪ್ರಧಾನಿ ಮೋದಿ ಅವರು ತಮ್ಮ “ಉತ್ತಮ ಸ್ನೇಹಿತ” ಎಂದು ಹೇಳಿದ : Donald Trumph

Posted in :

Aryan
Aryan

ಅಮೇರಿಕಾ ಅಧ್ಯಕ್ಷ ಟ್ರಂಪ್‌ ಅವರು ದೀರ್ಘ ಹಸ್ತಲಾಘವ ಮತ್ತು ಅಪ್ಪುಗೆಯ ಮೂಲಕ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದರು. ಮತ್ತು ಪ್ರಧಾನಿ ಮೋದಿ ಅವರು ತಮ್ಮ “ಉತ್ತಮ ಸ್ನೇಹಿತ” ಎಂದು ಹೇಳಿದರು.

image credits: Alex Brandon

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಯುನೈಟೆಡ್‌ ಸ್ಟೇಟ್‌ ಅಧ್ಯಕ್ಷರಾಗಿ ಎರಡನೇ ಅವಧಿಯ ಪ್ರಾರಂಭದ ನಂತರ ಡೊನಾಲ್ಡ್‌ ಟ್ರಂಪ್‌ ಅವರನ್ನು ಶ್ವೇತಭವನದಲ್ಲಿ ಭೇಟಿ ಮಾಡಿದ ನಾಲ್ಕನೇ ವಿಶ್ವ ನಾಯಕರಾಗಿದ್ದಾರೆ.

ಟ್ರಂಪ್‌ ಮತ್ತು ಮೋದಿ ಅವರ ಸಂಬಂಧವನ್ನು ಕೆಲವು ಮಾಧ್ಯಮಗಳಲ್ಲಿ ” bromance” (ಆತ್ಮೀಯ ಸ್ನೇಹಿತರು) ಎಂದು ಕರೆಯಲಾಗಿದೆ. ಮತ್ತು ಅವರ ಇತ್ತೀಚಿನ ಭೇಟಿಯ ಸಮಯದಲ್ಲಿ ಆ ಬಾಂಧವ್ಯವು ಬಲವಾಗಿ ಕಂಡುಬಂದಿದೆ.

ಉಭಯ ನಾಯಕರು ಪರಸ್ಪರ ಹೊಗಳುತ್ತಾ ಸಾರ್ವಜನಿಕವಾಗಿ ಹೆಚ್ಚು ಮುಳ್ಳು ಚರ್ಚೆಯ ಅಂಶಗಳನ್ನು ಬದಿಗೊತ್ತಿದರು.

2030 ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು 500 ಶತಕೋಟಿ ಡಾಲರ್‌ಗೆ ದ್ವಿಗುಣಗೊಳಿಸುವ ಗುರಿಯನ್ನು ಯುನೈಟೆಡ್‌ ಸ್ಟೇಟ್ಸ್‌ ಮತ್ತು ಭಾರತವು ಹೊಂದಿದೆ ಎಂದು ನರೇಂದ್ರ ಮೋದಿ ಸಭೆಯಲ್ಲಿ ಹೇಳಿದರು. ಮತ್ತು ವಾಷಿಂಗ್ಟನ್‌ನಿಂದ ಎಫ್-35‌ ಫೈಟರ್‌  ಜೆಟ್‌ಗಳನ್ನು , ಮತ್ತು ಯು.ಎಸ್‌ ತೈಲವನ್ನು ಹೆಚ್ಚು ಆಮದು ಮಾಡಿಕೊಳ್ಳುವ ಹಲವಾರು ಒಪ್ಪಂದಗಳ ಕುರಿತು ಮಾತನಾಡಿದರು.  Reporte by The Indian EXPRESS.

Leave a Reply

Your email address will not be published. Required fields are marked *