Skip to content

ಮಹಿಳಾ ಪ್ರೀಮಿಯರ್‌ ಲೀಗ್‌ : Beth Mooney WPL 2025 ರ ಮೊದಲ ಅರ್ಧ ಶತಕ

Posted in :

Aryan
Aryan

ಬೆತ್‌ ಮೂನಿ ಮಹಿಳಾ ಪ್ರೀಮಿಯರ್‌ ಲೀಗ್‌ 2025 ರ ಮೊದಲ ಅರ್ಧ ಶತಕ

image credits : @giant_Cricket/X

ಮಹಿಳಾ ಪ್ರೀಮಿಯರ್‌ ಲೀಗ್‌ 2025 : ಆಸ್ಟೇಲಿಯಾದ ವಿಕೆಟ್‌ ಕೀಪರ್‌ ಬೆತ್‌ ಮೂನಿ ಅವರು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಗುಜರಾತ ಪರ ತಮ್ಮ ಇನ್ನಿಂಗ್ಸ್‌ನಲ್ಲಿ ಮೊದಲ ಅರ್ಧಶತಕ ಗಳಿಸಿದರು. ಅವರು ಬರೋಡದ ಕಾಂಬೋಟಿಯಲ್ಲಿ 37 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸಿದ್ದಾರೆ.

ಬೆತ್‌ ಮೂನಿಯ ಸ್ಟ್ರೈಕ್‌ ರೇಟ್‌ 133.33 ನಲ್ಲಿ ಆಕರ್ಷಕವಾಗಿತ್ತು. ಅವರ ಪ್ರದರ್ಶನ ಗುಜರಾತ ಟೀಮ್‌ಗೆ ದೊಡ್ಡ ಉತ್ತೇಜನವಾಗಿದೆ. ಬೆತ್‌ ಮೂನಿ ಅವರು ಕಳೆದ ಮಹಿಳಾ ಪ್ರೀಮಿಯರ್‌ ಲೀಗ್‌ ನಲ್ಲಿ ಗುಜರಾತ ಪರ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರರಾಗಿದ್ದರು ಮತ್ತು ಈಗ ತಮ್ಮ ಉತ್ತಮ ಫಾರ್ಮ ಮುಂದುವರೆಸಿದ್ದಾರೆ.

Leave a Reply

Your email address will not be published. Required fields are marked *