ಬುಧವಾರ ಆರಂಭವಾದ ಎರಡು ದಿನಗಳ ಅಮೇರಿಕ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡುವ ಕೆಲ ಗಂಟೆಗಳ ಮೊದಲು ಅಮೇರಿಕದ ಬಿಲಿಯನೇರ್ ಎಲೋನ್ ಮಸ್ಕ್ ಅವರನ್ನು ಗುರುವಾರ ವಾಷಿಂಗ್ಟನ್ ಡಿ.ಸಿ ಯಲ್ಲಿ ಭೇಟಿಯಾದರು. ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ಸರ್ಕಾರದ ದಕ್ಷತೆಯ ವಿಭಾಗದ (DOGE) ಮುಖ್ಯಸ್ಥರಾಗಿರುವ ಎಲೋನ್ ಮಸ್ಕ್ ಅವರು ಬ್ಲೇರ್ ಹೌಸ್‌ನಲ್ಲಿ ಪ್ರಧಾನಿ ಮೋದಿಯನ್ನು ಸ್ವಾಗತಿಸಿದರು. ಎಲೋನ್ ಮಸ್ಕ್ ಅವರು ಪ್ರಧಾನಿ ಮೋದಿ ಅವರಿಗೆ ಸ್ಟಾರ್‌ಶಿಪ್ ಹೀಟ್‌ಶೀಲ್ಡ್ ಟೈಲ್ ಅನ್ನು
ಬೆತ್ ಮೂನಿ ಮಹಿಳಾ ಪ್ರೀಮಿಯರ್ ಲೀಗ್ 2025 ರ ಮೊದಲ ಅರ್ಧ ಶತಕ ಮಹಿಳಾ ಪ್ರೀಮಿಯರ್ ಲೀಗ್ 2025 : ಆಸ್ಟೇಲಿಯಾದ ವಿಕೆಟ್ ಕೀಪರ್ ಬೆತ್ ಮೂನಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುಜರಾತ ಪರ ತಮ್ಮ ಇನ್ನಿಂಗ್ಸ್‌ನಲ್ಲಿ ಮೊದಲ ಅರ್ಧಶತಕ ಗಳಿಸಿದರು. ಅವರು ಬರೋಡದ ಕಾಂಬೋಟಿಯಲ್ಲಿ 37 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸಿದ್ದಾರೆ. ಬೆತ್ ಮೂನಿಯ ಸ್ಟ್ರೈಕ್ ರೇಟ್ 133.33 ನಲ್ಲಿ ಆಕರ್ಷಕವಾಗಿತ್ತು. ಅವರ ಪ್ರದರ್ಶನ ಗುಜರಾತ ಟೀಮ್‌ಗೆ ದೊಡ್ಡ ಉತ್ತೇಜನವಾಗಿದೆ. ಬೆತ್ ಮೂನಿ
ಬೆಂಗಳೂರಿನ ಹೊಸಕೋಟೆಯಲ್ಲಿ ವೋಲ್ವೋದ ನಾಲ್ಕನೇ ಅಂತರಾಷ್ಟ್ರೀಯ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಲು ತಿಳುವಳಿಕೆ ಪತ್ರ, ಉತ್ಪಾದನಾ ಸಮಾರ್ಥ್ಯವು ವರ್ಷಕ್ಕೆ 20,000 ಟ್ರಕ್‌ಗಳು ಮತ್ತು ಬಸ್‌ಗಳಿಗೆ ಏರುವ ನಿರೀಕ್ಷೆಯಿದೆ. ಟ್ರಕ್‌ಗಳು, ಬಸ್‌ಗಳು ಮತ್ತು ನಿರ್ಮಾಣ ಸಲಕರಣೆಗಳ ತಯಾರಕರಾದ ಸ್ವೀಡಿಷ್ ಪ್ರಮುಖ ವೋಲ್ವೋ ಗ್ರೂಪ್, ರಾಜ್ಯದಲ್ಲಿ ತನ್ನ ಉತ್ಪಾದನಾ ಕಾರ್ಯಾಚರಣೆಗಳ ವಿಸ್ತರಣೆಯೊಂದಿಗೆ ಕರ್ನಾಟಕದಲ್ಲಿ 1,400 ಕೋಟಿ ಹೂಡಿಕೆ ಮಾಡಲಿದೆ. ಕಂಪನಿಯು ಕರ್ನಾಟಕ ಸರ್ಕಾರದೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ (MoU) ಸಹಿ ಹಾಕಿದೆ ಮತ್ತು ಬೆಂಗಳೂರಿನ ಹೊಸಕೋಟೆಯಲ್ಲಿ ತನ್ನ ನಾಲ್ಕನೇ ಅಂತರಾಷ್ಟ್ರೀಯ ಉತ್ಪಾದನಾ ಕೇಂದ್ರವನ್ನು
ಗುರುವಾರ ಸಂಜೆ ಯು.ಎಸ್. ನಲ್ಲಿ Apple ಮತ್ತು Google ಕಂಪನಿಗಳು ತಮ್ಮ app ಸ್ಟೋರಗಳಿಗೆ ಟಿಕ್ ಟಾಕ್ (Tik Tok) ನ್ನು ಮರುಸ್ಥಾಪಿಸಿವೆ. ಕಂಪನಿಗಳು ಟಿಕ್ ಟಾಕ್ ಮೂಲ ಕಂಪನಿಯಾದ ಬೈಟ್ ಡ್ಯಾನ್ಸ್, ವಿಡಿಯೋ ಎಡಿಟರ್ ಕ್ಯಾಪ್‌ಕಟ್ ಮತ್ತು ಕಾನೂನಿಗೆ ಅನುಸಾರವಾಗಿ ತೆಗೆದುಹಾಕಿರುವ ಸಾಮಾಜಿಕ ಮಾದ್ಯಮ ಅಪ್ಲಿಕೇಶನ್ ಲೆಮನ್8 ಒಡೆತನದ ಇತರ ಅಪ್ಲಿಕೇಶನ್‌ಗಳನ್ನು ಸಹ ಮರುಸ್ಥಾಪಿಸಿವೆ. ಮಾಜಿ ಯು.ಎಸ್ ಅಧ್ಯಕ್ಷ ಜೋ ಬಿಡೆನ್ ಕಳೆದ ವರ್ಷ ಬೈಟ್‌ಡ್ಯಾನ್ಸಗೆ ಟಿಕ್ ಟಾಕ್‌ನ ಯು.ಎಸ್. ಕಾರ್ಯಾಚರಣೆಗಳನ್ನು ಜನವರಿ 19,
ಇಂದು ಭಾರತದಲ್ಲಿ 24 ಕ್ಯಾರೆಟ್ ಚಿನ್ನದ ದರ : 1 ಗ್ರಾಂ – 8,902 ರೂ/- 8 ಗ್ರಾಂ – 71,222 ರೂ/- 10 ಗ್ರಾಂ – 89,028 ರೂ/- 100 ಗ್ರಾಂ – 8,89,296 ರೂ/- 1000 ಗ್ರಾಂ
CBSE Board 10 & 12 ನೇ ತರಗತಿಯ ಪರೀಕ್ಷೆ ದಿನಾಂಕ : ಸೇಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ (CBSE) ಬೋರ್ಡ್ ಪರೀಕ್ಷಾ ದಿನಾಂಕ ಶೀಟ್ 2025 ನ್ನು ತನ್ನ ಅಧಿಕೃತ ವೆಬ್ ಸೈಟ್ cbse.gov.in ನಲ್ಲಿ ಪ್ರಕಟಿಸಿದೆ. 2025 ರ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು CBSE ಅಧಿಕೃತ ವೆಬ್ ಸೈಟ್ ಅನ್ನು ಪರಿಶೀಲಿಸಬಹುದು. CBSE Board ಪರೀಕ್ಷೆಗೆ ಹಾಜರಾಗಲು ಕನಿಷ್ಠ 75% ಹಾಜರಾತಿ ಇರಬೇಕು. ಈ ವರ್ಷ ಭಾರತ
ಗೃಹ ಲಕ್ಷ್ಮೀ ಯೋಜನೆ : ಕಾಂಗ್ರೆಸ್ ಸರಕಾರದ 5 ಗ್ಯಾರಂಟಿ ಯೋಜನೆಗಳ ಪೈಕಿ ಗೃಹ ಲಕ್ಷ್ಮೀ ಯೋಜನೆಯು ಕೂಡಾ ಒಂದಾಗಿದ್ದು, ಈ ಯೋಜನೆ ಅಡಿಯಲ್ಲಿ ಪ್ರತಿ ಮನೆ ಯಜಮಾನಿಗೆ ರೂ 2000 /- ಪ್ರತಿ ತಿಂಗಳು ನೀಡಲಾಗುತ್ತದೆ. ಇದೀಗ ಈ ಯೋಜನೆಯಲ್ಲಿ ಮಹತ್ವದ ಬದಲಾವಣೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಈ ವರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕರ ಮೂಲಕ ಪಾವತಿ ಆಗುತ್ತಿತ್ತು. ಆದರೆ ಈಗ ತಾಲೂಕು ಪಂಚಾಯತಿಯಿಂದಲೇ ನೇರವಾಗಿ ಫಲಾನುಭವಿಗಳಿಗೆ ಹಣ ತಲುಪಲಿದೆ.ಈ
UPSC ನೇಮಕಾತಿ 2025 : 1129 ಭಾರತೀಯ ಅರಣ್ಯ ಸೇವೆ ಮತ್ತು ನಾಗರೀಕ ಸೇವೆ ಪರೀಕ್ಷೆ ಹುದ್ದೆಗಳಿಗಾಗಿ UPSC ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು 18-ಪೆಭ್ರುವರಿ 2025 ರಳೊಗೆ ಆನಲೈನ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೆಳಗಿನ ಲಿಂಕ ಮೇಲೆ ಕ್ಲಿಕ್ ಮಾಡಿ https://upsconline.gov.in/upsc/OTRP/ UPSC ನೇಮಕಾತಿ 2025 ಅಧಿಸೂಚನೆ ಹುದ್ದೆ ಹೆಸರು : ಭಾರತೀಯ ಅರಣ್ಯ ಸೇವೆ, ನಾಗರೀಕ ಸೇವಾ ಪರೀಕ್ಷೆ ಹುದ್ದೆಗಳ ಸಂಖ್ಯೆ : 1129 ಉದ್ಯೋಗ ಸ್ಥಳ : ಭಾರತದಾದ್ಯಂತ
