Skip to content

CBSE Board Exam : ಪರೀಕ್ಷಾ ದಿನಾಂಕ, ಸಮಯ

Posted in :

Aryan
Aryan

 

 

 

CBSE Board 10 & 12 ನೇ ತರಗತಿಯ ಪರೀಕ್ಷೆ ದಿನಾಂಕ : ಸೇಂಟ್ರಲ್‌ ಬೋರ್ಡ್‌ ಆಫ್‌ ಸೆಕೆಂಡರಿ ಎಜುಕೇಶನ (CBSE) ಬೋರ್ಡ್‌ ಪರೀಕ್ಷಾ ದಿನಾಂಕ ಶೀಟ್‌ 2025 ನ್ನು ತನ್ನ ಅಧಿಕೃತ ವೆಬ್ ಸೈಟ್‌ cbse.gov.in ನಲ್ಲಿ ಪ್ರಕಟಿಸಿದೆ. 2025 ರ ಬೋರ್ಡ್‌ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು CBSE ಅಧಿಕೃತ ವೆಬ್‌ ಸೈಟ್‌ ಅನ್ನು ಪರಿಶೀಲಿಸಬಹುದು. CBSE Board  ಪರೀಕ್ಷೆಗೆ ಹಾಜರಾಗಲು ಕನಿಷ್ಠ 75% ಹಾಜರಾತಿ ಇರಬೇಕು.

ಈ ವರ್ಷ ಭಾರತ & ವಿದೇಶ ಸೇರಿದಂತೆ ಸುಮಾರು  44 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.

CBSE 10 ನೇ ತರಗತಿಯ ಬೋರ್ಡ್‌ ಪರೀಕ್ಷೆಗಳ ದಿನಾಂಕ, ಸಮಯ :

CBSE 10 ನೇ ತರಗತಿಯ ಬೋರ್ಡ್‌ ಪರೀಕ್ಷೆಗಳು ಫೆಬ್ರುವರಿ 15, 2025 ರಂದು ಪ್ರಾರಂಭವಾಗಲಿದ್ದು, ಮಾರ್ಚ್‌ 10, 2025 ರಂದು ಮುಕ್ತಾಯಗೊಳ್ಳಲಿದೆ. ಪರೀಕ್ಷೆಯ ಸಮಯ 10:30 AM  ರಿಂದ 1:30 PM ವರೆಗೆ

CBSE 12 ನೇ ತರಗತಿಯ ಬೋರ್ಡ್‌ ಪರೀಕ್ಷೆಗಳ ದಿನಾಂಕ, ಸಮಯ :

CBSE 12 ನೇ ತರಗತಿಯ ಬೋರ್ಡ್‌ ಪರೀಕ್ಷೆಗಳು ಫೆಬ್ರುವರಿ 15, 2025 ರಂದು ಪ್ರಾರಂಭವಾಗಲಿದ್ದು, ಏಪ್ರಿಲ್‌ 4, 2025  ರಂದು ಮುಕ್ತಾಯಗೊಳ್ಳಲಿದೆ. ಪರೀಕ್ಷೆಯ ಸಮಯ 10:30 AM  ರಿಂದ 1:30 PM ವರೆಗೆ

Leave a Reply

Your email address will not be published. Required fields are marked *