india vs bangladesh champions trophy 2025 Live Score Realme P3 Pro : ಕತ್ತಲೆಯಲ್ಲಿಯೂ ಹೊಳೆಯುವ ಪೋನ್ ಇಂದು ಬಿಡುಗಡೆ Realme P3 Pro : Realme ತನ್ನ ಮಧ್ಯ ಶ್ರೇಣಿಯ ಪೋನ್‌ಗಳಾದ Realme P3x ಮತ್ತು Realme P3 Pro ಅನ್ನು ಇಂದು ಫ್ರೆಬ್ರುವರಿ 18 ರಂದು ಮಧ್ಯಾಹ್ನ 12 ಗಂಟೆಗೆ ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ. Realme P3 Pro ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ, “ಗ್ಲೋ ಇನ್ ಡಾರ್ಕ್” ವೈಶಿಷ್ಟ್ಯದೊಂದಿಗೆ ಬರುತ್ತಿರುವ
Delta Airlines plane flips upside down at Toronto Pearson International Airport. Toronto : On Monday February 17, 2025 A Delta Airlines flight Crash-landed at Toronto Pearson International Airport. Delta flight 4819, which took off from Minneapolis about 11:47 am, appears flipped on its back on a snowy runway. At least 17 injured after a
ಡೆಲ್ಟಾ ಏರಲೈನ್ಸ್ ವಿಮಾನವು ಸೋಮವಾರ ಟೊರೊಂಟೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ರ್ಯಾಶ್ ಲ್ಯಾಂಡ್ ಆಗಿದ್ದು ಅಂತಿಮವಾಗಿ ರನ್‌ವೇಯಲ್ಲಿ ತೆಲೆಕೆಳಗಾಗಿ ನಿಂತಿದೆ. ಡೆಲ್ಟಾ ಏರ್‌ಲೈನ್ಸ್ ವಿಮಾನ ಅಪಘಾತ : 76 ಪ್ರಯಾಣಿಕರು ಮತ್ತು 4 ಸಿಬ್ಬಂದಿಯನ್ನು ಹೊಂದಿದ್ದ ಡೆಲ್ಟಾ ಏರ್‌ಲೈನ್ಸ್ 4819 ವಿಮಾನವು ಸೋಮವಾರ ಫ್ರೇಬ್ರುವರಿ 17, 2025 ರಂದು ಕೆನಡಾದ ಟೊರೊಂಟೊ ಅಂತರಾಷ್ಟೀಯ ವಿಮಾನ ನಿಲ್ದಾಣದಲ್ಲಿ ಕ್ರ್ಯಾಶ್ ಲ್ಯಾಂಡ್ ಆಗಿ ಪಲ್ಟಿಯಾಗಿದ್ದು ಸುಮಾರು 18 ಪ್ರಯಾಣಿಕರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Vivo V50 : ಭಾರತದಲ್ಲಿ ಕಡಿಮೆ ಬೆಲೆಗೆ ಬಿಡುಗಡೆ. ಭಾರತದಲ್ಲಿ ವಿವೋ V50 ಸ್ಮಾರ್ಟ್‌ಫೋನ್ ಬಿಡುಗಡೆ – ವಿಶೇಷತೆಗಳು ಮತ್ತು ಬೆಲೆ ವಿವರಗಳು Vivo V50 : ಭಾರತದಲ್ಲಿ ಕಡಿಮೆ ಬೆಲೆಗೆ ಬಿಡುಗಡೆ. ಹೊಸ Vivo V50 ನ್ನು ಭಾರತದಲ್ಲಿ ರೂ 40,000 ಕ್ಕಿಂತ ಕಡಿಮೆ ಬೆಲೆಗೆ ಬಿಡುಗಡೆ ಮಾಡಲಾಗಿದೆ. ಹೊಸ ಆವೃತ್ತಿಯ ಹಳೆಯೆ ಮಾದರಿಯೊಂದಿಗೆ ಬಹಳಷ್ಟು ವಿಶೇಷಣಗಳನ್ನು ಹೊಂದಿದ್ದು, ಕೆಲವು ಪ್ರಮುಖ ನವೀಕರಣಗಳೊಂದಿಗೆ ಬಿಡುಗಡೆ ಮಾಡಲಾಗಿದೆ. Vivo V50 ಮೊದಲ ಮಾರಾಟವನ್ನು ಫ್ರೆಬ್ರುವರಿ 25
ರಾಷ್ಟ್ರ ರಾಜಧಾನಿಯಲ್ಲಿ 4.0 ತೀವ್ರತೆಯ ಭೂಕಂಪನ ದೆಹಲಿ : ಸೋಮವಾರ ಮುಂಜಾನೆ ರಾಷ್ಟ್ರ ರಾಜಧಾನಿಯಲ್ಲಿ 4.0 ತೀವ್ರತೆಯ ಭೂಕಂಪ ಸಂಭವಿಸಿದ್ದರಿಂದ ದೆಹಲಿಯ ನಿವಾಸಿಗಳು ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿಆರ್) ನಲ್ಲಿರುವ ಬಲವಾದ ಕಂಪನದಿಂದ ಎಚ್ಚರಗೊಂಡಿದ್ದಾರೆ. ಬೆಳಿಗ್ಗೆ 5:36 ಕ್ಕೆ ಐದು ಕೀಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಟ್ವೀಟ್ ಮಾಡಿದೆ. ದೆಹಲಿ ಎನ್‌ಸಿಆರ್ ನಲ್ಲಿ ಭೂಕಂಪ ಸಂಭವಿಸಿದಾಗ ದೊಡ್ಡ ಶಬ್ದ ಕೇಳಿಸಿತು ಎಂದು ಅಧಿಕಾರಿ ಹೇಳಿದರು. ಬಲವಾದ ಕಂಪನವನ್ನು ಅನುಭವಿಸಿದ ನಂತರ
ರೈಲಿನ ಹೆಸರಿನ ಗೊಂದಲವು ಹೊಸ ದೆಹಲಿ ರೈಲು ನಿಲ್ದಾಣದಲ್ಲಿ ಮಾರಣಾಂತಿಕ ಕಾಲ್ತುಳಿತಕ್ಕೆ ಕಾರಣವಾಯಿತು. ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ : ಶನಿವಾರ ರಾತ್ರಿ ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೂವರು ಮಕ್ಕಳು ಸೇರಿದಂತೆ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ. ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭಕ್ಕೆ ರೈಲು ಹತ್ತಲು ಯತ್ನಿಸಿದ ಪ್ರಯಾಣಿಕರು ಹಠಾತ್ ನುಗ್ಗಿದ್ದರಿಂದ ಅನೇಕ ಪ್ರಯಾಣಿಕರು ಗಾಯಗೊಂಡಿದ್ದಾರೆ. ತಡವಾಗಿ ಬಂದ ರೈಲುಗಳನ್ನು ಹತ್ತಲು ಯತ್ನಿಸಿದ ಸಾವಿರಾರು ಜನರು ಶನಿವಾರ ರಾತ್ರಿ ರೈಲು ನಿಲ್ದಾಣದಲ್ಲಿ ಕಿಕ್ಕಿರಿದು ತುಂಬಿದ್ದರು ಎಂದು
ಅಮೇರಿಕಾ ಅಧ್ಯಕ್ಷ ಟ್ರಂಪ್ ಅವರು ದೀರ್ಘ ಹಸ್ತಲಾಘವ ಮತ್ತು ಅಪ್ಪುಗೆಯ ಮೂಲಕ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದರು. ಮತ್ತು ಪ್ರಧಾನಿ ಮೋದಿ ಅವರು ತಮ್ಮ “ಉತ್ತಮ ಸ್ನೇಹಿತ” ಎಂದು ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಯುನೈಟೆಡ್ ಸ್ಟೇಟ್ ಅಧ್ಯಕ್ಷರಾಗಿ ಎರಡನೇ ಅವಧಿಯ ಪ್ರಾರಂಭದ ನಂತರ ಡೊನಾಲ್ಡ್ ಟ್ರಂಪ್ ಅವರನ್ನು ಶ್ವೇತಭವನದಲ್ಲಿ ಭೇಟಿ ಮಾಡಿದ ನಾಲ್ಕನೇ ವಿಶ್ವ ನಾಯಕರಾಗಿದ್ದಾರೆ. ಟ್ರಂಪ್ ಮತ್ತು ಮೋದಿ ಅವರ ಸಂಬಂಧವನ್ನು ಕೆಲವು ಮಾಧ್ಯಮಗಳಲ್ಲಿ ” bromance” (ಆತ್ಮೀಯ ಸ್ನೇಹಿತರು) ಎಂದು
ಬುಧವಾರ ಆರಂಭವಾದ ಎರಡು ದಿನಗಳ ಅಮೇರಿಕ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡುವ ಕೆಲ ಗಂಟೆಗಳ ಮೊದಲು ಅಮೇರಿಕದ ಬಿಲಿಯನೇರ್ ಎಲೋನ್ ಮಸ್ಕ್ ಅವರನ್ನು ಗುರುವಾರ ವಾಷಿಂಗ್ಟನ್ ಡಿ.ಸಿ ಯಲ್ಲಿ ಭೇಟಿಯಾದರು. ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ಸರ್ಕಾರದ ದಕ್ಷತೆಯ ವಿಭಾಗದ (DOGE) ಮುಖ್ಯಸ್ಥರಾಗಿರುವ ಎಲೋನ್ ಮಸ್ಕ್ ಅವರು ಬ್ಲೇರ್ ಹೌಸ್‌ನಲ್ಲಿ ಪ್ರಧಾನಿ ಮೋದಿಯನ್ನು ಸ್ವಾಗತಿಸಿದರು. ಎಲೋನ್ ಮಸ್ಕ್ ಅವರು ಪ್ರಧಾನಿ ಮೋದಿ ಅವರಿಗೆ ಸ್ಟಾರ್‌ಶಿಪ್ ಹೀಟ್‌ಶೀಲ್ಡ್ ಟೈಲ್ ಅನ್ನು
American Airlines flight makes emergency landing at Jackson airport The American Airline flight 1478, travelling from Charlotte, North carolina, to Houston, was diverted to Jackson-Medgar Wiley Evers International Airport due to a possible maintenance issue, made an emergency landing in jackson, on thursday February 13. After an emergency landing, a plane shouldn’t go back into