Realme P3 Pro ಇಂದು ಬಿಡುಗಡೆ: ಕತ್ತಲೆಯಲ್ಲಿಯೂ ಹೊಳೆಯುವ ಪೋನ್ ಇಂದು ಬಿಡುಗಡೆಯಾಗುತ್ತಿದೆ, ಅದರ ಬೆಲೆ ಎಷ್ಟು ?
Posted in :
india vs bangladesh champions trophy 2025 Live Score
Realme P3 Pro : ಕತ್ತಲೆಯಲ್ಲಿಯೂ ಹೊಳೆಯುವ ಪೋನ್ ಇಂದು ಬಿಡುಗಡೆ

Realme P3 Pro : Realme ತನ್ನ ಮಧ್ಯ ಶ್ರೇಣಿಯ ಪೋನ್‌ಗಳಾದ Realme P3x ಮತ್ತು Realme P3 Pro ಅನ್ನು ಇಂದು ಫ್ರೆಬ್ರುವರಿ 18 ರಂದು ಮಧ್ಯಾಹ್ನ 12 ಗಂಟೆಗೆ ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ.

Realme P3 Pro ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ, “ಗ್ಲೋ ಇನ್ ಡಾರ್ಕ್” ವೈಶಿಷ್ಟ್ಯದೊಂದಿಗೆ ಬರುತ್ತಿರುವ ಮೊದಲ ಪೋನ್ ಇದಾಗಿದ್ದು, ಪೋನ್ ಟ್ರಿಪಲ್ ಐಪಿ ರೇಟಿಂಗ್ ಅನ್ನು ಪಡೆದುಕೊಂಡಿದೆ. P3 Pro ನ ಬೆಲೆ ಸುಮಾರು 25,000, ರೂ ಈ ಪೋನ್ ಖರೀದಿಸಲು Realme.com & Flipkart ನಿಂದ ಖರೀದಿಸಬಹುದು. ಈ ಪೋನ್ 6000mah ಬ್ಯಾಟರಿ ಮತ್ತು 80w ವೇಗದ ಚಾರ್ಜಿಂಗ್ ಹೊಂದಿದೆ.


