Skip to content

UPSC ನೇಮಕಾತಿ 2025: ಪೆಭ್ರುವರಿ 18 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

Posted in :

Aryan
Aryan

UPSC ನೇಮಕಾತಿ 2025 : 1129 ಭಾರತೀಯ ಅರಣ್ಯ ಸೇವೆ ಮತ್ತು ನಾಗರೀಕ ಸೇವೆ ಪರೀಕ್ಷೆ ಹುದ್ದೆಗಳಿಗಾಗಿ UPSC ಅರ್ಜಿ ಆಹ್ವಾನಿಸಿದೆ.

ಆಸಕ್ತ ಅಭ್ಯರ್ಥಿಗಳು 18-ಪೆಭ್ರುವರಿ  2025 ರಳೊಗೆ ಆನಲೈನ ಮೂಲಕ ಅರ್ಜಿ ಸಲ್ಲಿಸಬಹುದು.

 

ಅರ್ಜಿ ಸಲ್ಲಿಸಲು ಕೆಳಗಿನ ಲಿಂಕ ಮೇಲೆ ಕ್ಲಿಕ್‌ ಮಾಡಿ

https://upsconline.gov.in/upsc/OTRP/ 

UPSC ನೇಮಕಾತಿ 2025 ಅಧಿಸೂಚನೆ

ಹುದ್ದೆ ಹೆಸರು : ಭಾರತೀಯ ಅರಣ್ಯ ಸೇವೆ, ನಾಗರೀಕ ಸೇವಾ ಪರೀಕ್ಷೆ

ಹುದ್ದೆಗಳ ಸಂಖ್ಯೆ : 1129

ಉದ್ಯೋಗ ಸ್ಥಳ : ಭಾರತದಾದ್ಯಂತ

ಪರೀಕ್ಷೆ ಹೆಸರು & ಹುದ್ದೆಗಳ ಸಂಖ್ಯೆ : ನಾಗರೀಕ ಸೇವಾ ಪರೀಕ್ಷೆ (979)

 

 

ಪರೀಕ್ಷೆ ಹೆಸರು & ಹುದ್ದೆಗಳ ಸಂಖ್ಯೆ : ಭಾರತೀಯ ಅರಣ್ಯ ಸೇವೆ ಪರೀಕ್ಷೆ (150)

ವಯೋಮಿತಿ : ಕನಿಷ್ಠ ವಯಸ್ಸು 21 ವರ್ಷ, ಗರಿಷ್ಠ ವಯಸ್ಸು 32 ವರ್ಷ (1 ಆಗಸ್ಟ್‌ 2025 ರಂದು)

ವಯೋಮಿತಿಯಲ್ಲಿ ರಿಯಾಯತಿ :

  • OBC ಅಭ್ಯರ್ಥಿಗಳಿಗೆ : 3 ವರ್ಷ
  • SC/ST ಅಭ್ಯರ್ಥಿಗಳಿಗೆ : 5 ವರ್ಷ
  • PWD ಅಭ್ಯರ್ಥಿಗಳಿಗೆ : 10 ವರ್ಷ

ಅರ್ಜಿ ಶುಲ್ಕ : 

  • SC/ST/ಮಹಿಳಾ/PWD ಅಭ್ಯರ್ಥಿಗಳಿಗೆ ಶೂನ್ಯ(೦)
  • ಇತರ ಅಭ್ಯರ್ಥಿಗಳಿಗೆ ರೂ 100/-
  • ಪಾವತಿ ವಿಧಾನ : ಆನಲೈನ

ಅರ್ಜಿ ಸಲ್ಲಿಸುವ ವಿಧಾನ :

  • ಆನಲೈನ ಮುಖಾಂತರ ಅರ್ಜಿ ಸಲ್ಲಿಸಲು ಸರಿಯಾದ ಇಮೇಲ್‌ ಐಡಿ & ಮೂಬೈಲ್‌ ಸಂಖ್ಯೆ ಇರಲಿ.
  • ಎಲ್ಲ ಅಗತ್ಯ ದಾಖಲೆಗಳನ್ನು UPSC ಆನಲೈನ್‌ ಅರ್ಜಿ ಫಾರ್ಮನಲ್ಲಿ ಅಪಡೇಟ್‌ ಮಾಡಿ, ದಾಖಲೆಗಳನ್ನು ಅಪ್ಲೋಡ ಮಾಡಿ.
  • ಅರ್ಜಿ ಶುಲ್ಕ ಪಾವತಿಸಿ.

UPSC  ಪರೀಕ್ಷೆಗೆ ಅರ್ಜಿ ಸಲ್ಲಿಸಲು https://upsconline.gov.in/upsc/OTRP/  ಇಲ್ಲಿ ಕ್ಲಿಕ್‌ ಮಾಡಿ.

Leave a Reply

Your email address will not be published. Required fields are marked *